ಮುಖ ಪುಟ ದೇವಸ್ಥಾನದ ಬಗ್ಗೆ ದರ್ಶನ ಮತ್ತು ಸೇವೆಗಳು ಸೌಲಭ್ಯಗಳು ಇ-ಸೇವೆ ಮತ್ತು ಕಾಣಿಕೆ ಪ್ರವಾಸಿ ತಾಣಗಳು ಛಾಯಾಚಿತ್ರ ಸಂಗ್ರಹ ನಮ್ಮ ಸಂಪರ್ಕ









ಪ್ರವಾಸಿ ತಾಣಗಳು

ರಾಮನಾಥಪುರ ಪಟ್ಟಣ ::

  1. ಪ್ರಸನ್ನ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯ.
  2. ಶ್ರೀ ಹೊಸಳಿಗಮ್ಮ ದೇವಾಲಯ.
  3. ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯ.
  4. ಶ್ರೀ ಚತುರ್ಯುಗ ರಾಮೇಶ್ವರಸ್ವಾಮಿ ದೇವಾಲಯ.
  5. ಶ್ರೀ ಲಕ್ಷ್ಮಣೇಶ್ವರಸ್ವಾಮಿ ದೇವಾಲಯ.
  6. ಶ್ರೀ ಅಗಸ್ತ್ಯೇಶ್ವರಸ್ವಾಮಿ ದೇವಾಲಯ.
  7. ಶ್ರೀ ಪಟ್ಟಾಭಿರಾಮಸ್ವಾಮಿ ದೇವಾಲಯ.
  8. ಪವಿತ್ರ ಕಾವೇರಿ ನದಿ.
  9. ವಹ್ನಿ ಪುಷ್ಕರಣಿ (ಮತ್ಸ್ಯ ಕೊಳ).
  10. ಗೋಗರ್ಭ ಶಿಲೆ.

ರಾಮನಾಥಪುರ ಸುತ್ತಮುತ್ತ ::

ಕ್ರ.ಸಂ. ಸ್ಥಳದ ಹೆಸರು ಅಂದಾಜು ದೂರ
1 ಕೊಣನೂರು
1. ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ 2ನೇ ಅತಿ ಉದ್ದದ ತೂಗು ಸೇತುವೆ.
2. ಶ್ರೀ ಭವಾನಿಶಂಕರಿ (ಕೆರೆಕೋಡಿಯಮ್ಮ) ದೇವಾಲಯ.
3. ಶ್ರೀ ವೆಂಕಟರಮಣಸ್ವಾಮಿ ದೇವಾಲಯ.
4. ಶ್ರೀ ಕನ್ನಿಕಾ ಪರಮೇಶ್ವರಿ (ವಾಸವಿ) ದೇವಾಲಯ.
5 ಕಿ.ಮೀ.
2 ಕಟ್ಟೆಪುರ ಅಣೆಕಟ್ಟು. 6 ಕಿ.ಮೀ.
3 ಸಂಗೀತ ಭವನ/ಗೋಪುರ, ರುದ್ರಪಟ್ಟಣ. 8 ಕಿ.ಮೀ.
4 ಶ್ರೀ ಅರಸೀಕಟ್ಟೆ ಅಮ್ಮ ದೇವಾಲಯ. 10 ಕಿ.ಮೀ.
5 ಹೇಮಾವತಿ ಅಣೆಕಟ್ಟೆ, ಗೊರೂರು. 27 ಕಿ.ಮೀ.
6 ಚುಂಚನಕಟ್ಟೆ ಅಣೆಕಟ್ಟು. 30 ಕಿ.ಮೀ.
7 ಹಾರಂಗಿ ಅಣೆಕಟ್ಟು. 30 ಕಿ.ಮೀ.
8 ಕಾವೇರಿ ನಿಸರ್ಗಧಾಮ, ಕುಶಾಲನಗರ. 35 ಕಿ.ಮೀ.
9 ಬುಧ್ಧ ದೇವಾಲಯ, ಬೈಲುಕುಪ್ಪೆ, ಕುಶಾಲನಗರ. 40 ಕಿ.ಮೀ.
10 ಆನೆ ಬಿಡಾರ, ದುಬಾರೆ, ಕುಶಾಲನಗರ. 50 ಕಿ.ಮೀ.
11 ಮಲ್ಲಹಳ್ಳಿ ಜಲಪಾತ, ಕುಂದಳ್ಳಿ, ಸೋಮವಾರಪೇಟೆ. 50 ಕಿ.ಮೀ.
12 ಮಡಿಕೇರಿ, ಭಾಗಮಂಡಲ, ತಲಕಾವೇರಿ. 70 ಕಿ.ಮೀ.
13 ಮಂಜರಾಬಾದ್ ಕೋಟೆ, ಸಕಲೇಶಪುರ. 70 ಕಿ.ಮೀ.
14 ಹಳೇಬೀಡು. 75 ಕಿ.ಮೀ.
15 ಬಿಸ್ಲೆ ರಕ್ಷಿತಾರಣ್ಯ. 75 ಕಿ.ಮೀ.
16 ಬೇಲೂರು. 80 ಕಿ.ಮೀ.
17 ಮೈಸೂರು. 80 ಕಿ.ಮೀ.
18 ಶ್ರವಣಬೆಳಗೊಳ. 80 ಕಿ.ಮೀ.
19 ಇರ್ಪು ಜಲಪಾತ, ಕುಟ್ಟ, ವಿರಾಜಪೇಟೆ. 80 ಕಿ.ಮೀ.
20 ಕುಕ್ಕೆ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯ, ಸುಬ್ರಹ್ಮಣ್ಯ. 110 ಕಿ.ಮೀ.