ಮುಖ ಪುಟ ದೇವಸ್ಥಾನದ ಬಗ್ಗೆ ದರ್ಶನ ಮತ್ತು ಸೇವೆಗಳು ಸೌಲಭ್ಯಗಳು ಇ-ಸೇವೆ ಮತ್ತು ಕಾಣಿಕೆ ಪ್ರವಾಸಿ ತಾಣಗಳು ಛಾಯಾಚಿತ್ರ ಸಂಗ್ರಹ ನಮ್ಮ ಸಂಪರ್ಕ

ದೇವಾಲಯದಲ್ಲಿ ದೊರೆಯುವ ಸೌಲಭ್ಯಗಳು

ಪ್ರಸನ್ನ ಶ್ರೀ ಸುಬ್ರಮಣ್ಯ ಸ್ವಾಮಿ ದೇವಾಲಯದಲ್ಲಿ ಭಕ್ತಾದಿಗಳಿಗೆ ದೊರಕುವ ಸೌಲಭ್ಯಗಳು

  1. ದೇವರ ದರ್ಶನ.
  2. ವಿವಿಧ ಪೂಜೆ ಮತ್ತು ಸೇವೆಗಳು.
  3. ಶುಧ್ಧ ಕುಡಿಯುವ ನೀರು.
  4. ಕಾರ್ಯಕ್ರಮ ಸಭಾಂಗಣ (ಶ್ರೀ ವಿಭುದೇಶ ಮಂಟಪ).
  5. ವಸತಿ ಮತ್ತು ವಿಶ್ರಾಂತಿ ಗೃಹ.
  6. ಸ್ನಾನ ಗೃಹ ಮತ್ತು ಶೌಚಾಲಯ ವ್ಯವಸ್ಥೆ.

ಭಕ್ತಾದಿಗಳ, ಯಾತ್ರಿಕರ ಮತ್ತು ಪ್ರವಾಸಿಗರ ತಂಗುವ ವ್ಯವಸ್ಥೆಗಾಗಿ ಪ್ರಸನ್ನ ಶ್ರೀ ಸುಬ್ರಮಣ್ಯ ಸ್ವಾಮಿ ದೇವಾಲಯವು ಶ್ರೀ ಸಂಪುಟ ನರಸಿಂಹಸ್ವಾಮಿ ಮಠ ಸುಬ್ರಮಣ್ಯ ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಸುಮಾರು ಎರಡು ಕೋಟಿ ಅಂದಾಜು ವೆಚ್ಚದಲ್ಲಿ ಅತ್ಯಂತ ಸುಸಜ್ಜಿತವಾದ ಮತ್ತು ನವೀನ ಮಾದರಿಯ ವಸತಿ ಗೃಹವನ್ನು ನಿರ್ಮಾಣ ಮಾಡುತ್ತಿದೆ.